Yet another awesome lyrics posted by Ms. Chitra. Thanks again.
ಸರ್ವ ಮಂಗಳ ಮಾಂಗಲ್ಯೇ ಶಿವೆ ಸರ್ವಾರ್ತ ಸಾಧಕೆ
ಶರಣ್ಯೇ ತ್ರಯ೦ಬಕೆ ದೇವಿ ನಾರಾಯಣಿ ನಮೋಸ್ತುತೆ
ಇಂದು ಶುಕ್ರವಾರ ಶುಭವ ತರುವ ವಾರ
ಸುಮಂಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯವಾರ
ಮುಂಜಾನೆಯ ಮಡಿಉಟ್ಟು ಕುಂಕುಮವ ಹಣೆಗಿಟ್ಟು
ರಂಗೋಲಿಯ ಬಾಗಿಲಿಗಿಟ್ಟು ಹಣ್ಣು ಕಾಯಿ ನೀಡುವ ವಾರ
ಮಲ್ಲಿಗೆ ಜಾಜಿ ಹೂಮಾಲೆ ಹಾಕಿ ಚಂದನ ಹಚ್ಚಿ ಸಿಂಗಾರ ಮಾಡಿ
ಕರ್ಪೂರದಾರತಿ ನಿನಗೆ ಬೆಳಗಿ ಭಕ್ತಿಯಿ೦ದಲಿ ಭಜಿಸುವ ವಾರ
ಸುವಾಸಿನಿಯರಿಗೆ ಕುಂಕುಮ ಹಚ್ಚಿ ಸಂಭ್ರಮದಿ೦ದ ಬಾಗಿಣ ನೀಡಿ
ಸರ್ವ ಮಂಗಲೆಯ ಕೀರ್ತಿಯ ಹಾಡಿ ಸಕಲ ಭಾಗ್ಯವ ಬೇಡುವ ವಾರ
Sarva Mangala Maangalye Shive Sarvaarta Saadake
Sharanye Trayambake Devee Naaraayani Namostuthe
Indhu shukravaara shubhava taruva vaara
Sumangaliyarella ninna poojisuva punyavaara
Munjaaneya madiuttu kumkumava hanegittu
Rangoliya baagiligittu hannu kaaayi needuva vaara
Mallige jaaji hoomaale haaki chandana hacchi singara maadi
Karpoora daarati ninage belagi bhakti indali bajisuva vaara
Suvaasiniyarige kumkuma hacchi sambramadindha baagina needi
No comments:
Post a Comment