Saturday, January 21, 2012

ಸೂವೆಬಾ

ಸೂವೆಬಾ  ಸಂಗಯ್ಯಾ ಸೂವೆಬಾ ಲಿಂಗಯ್ಯ
ಸೂವೆಬ ಚೆನ್ನ ಬಸವಯ್ಯ ಸೂವೆ
--------------
శైవరు లింగాయతారు జంగమవరు 
---------------
మల్లయ్య నవరు
---------------
బసవన గుడి 
-------------
వీరభద్ర 
----------
బొల్లోల్లి  రౌది, ఉమ్బాక బరుతతా తిమ్బాక బరుత్తతా
---------------
నీను హ్యాగో నానూ హాగే
------------------
ಹೌದು  ಹೌದು ಬಸವ 
ಶಿವನ ಮುಂದೆ ಬಸವ 
ಶಿವನ ಸೇವಕ್ಕಾಗಿ 
---------------
 ನೀವು ಮುಂದೆ ನಾನು ನಿಮ್ಮ ಹಿಂದೆ
------------------- ಬಸವಣ್ಣ ವಚನ
ಕುಂಬಳಕಾಯಿಗೆ ಕಬ್ಬುನದ ಕಟ್ಟು ಕೊಟ್ಟರೆ
ಕೊಳೆವುದಲ್ಲದೆ ಬಲು ಹಾಗಬಲ್ಲುದೇ ?
ಅಳಿಮನದವಂಗೆ ಶಿವದೀಕ್ಷೆಯ ಕೊಟ್ಟರೆ
ಭಕ್ತಿ ಎಂತಹುದೋ ? ಮುನ್ನಿನಂತೆ
ಕೂಡಲ ಸಂಗಯ್ಯಾ ಮನಹೀನನ ಮೀಸಲು ಕಾಯ್ದಿರಿಸಿದಂತೆ !!
(ಕುಂಬಳಕಾಯಿಗೆ ಕಬ್ಬಿಣದ ಕಟ್ಟು ಹಾಕಿದರೆ ಅದು ಕೊಳೆತುಹೋಗದೆ ಬಲಿತು ದೊಡ್ಡದಾಗುವುದೇ .?
ಪಾಪಾತ್ಮನಿಗೆ ಲಿಂಗದೀಕ್ಷೆ ಕೊಟ್ಟರೆ ಅವನಲ್ಲಿ ಭಕ್ತಿ ಬೆಳೆದು ಮುಕ್ತಿ ದಾರಿ ಹೊಳೆದೀತೆ.?
ಕೂಡಲ ಸಂಗಯ್ಯಾ ಬಾಹ್ಯದ ತೋರಿಕೆಯ ದೀಕ್ಷೆಗಿಂತ ಅಂತರಂಗದ ಶುದ್ಧಿ ಮುಖ್ಯ.)     

ಲಗ್ನವೆಲ್ಲಿಯದೊ, ವಿಘ್ನವೆಲ್ಲಿಯದೊ, ಸಂಗಯ್ಯಾ 
ದೋಷವೆಲ್ಲಿಯದೊ, ದುರಿತವೆಲ್ಲಿಯದೊ, ಸಂಗಯ್ಯಾ 
ನಿಮ್ಮ ನೆನೆವಂಗೆ ಭವಕರ್ಮವೆಲ್ಲಿಯದೊ ಕೂಡಲಸಂಗಯ್ಯಾ

ಒಡೆಯರಿಲ್ಲದ ಮನೆಯ ತುಡುಗುಣಿ ನಾಯಿ ಹುಗುವಂತೆ,
ನೀನಿಲ್ಲದವರ ಮನೆಯ ಹೊಗೆನು, ಸಂಗಯ್ಯಾ,
ಶ್ವಪಚೋಪಿಗಳಾಗಲಿ, ಕೂಡಲಸಂಗಯ್ಯಾ
ನೀನಿದ್ದವನೆ ಕುಲಜನು.



     
        

No comments:

Post a Comment